ಇಂದು ನಡೆದ ಡಾ.ರಾಜ್ ಅಕಾಡೆಮಿ ಆ್ಯಪ್ ಲಾಂಚ್ ಕಾರ್ಯಕ್ರಮದಲ್ಲಿ ಪುನೀತ್ ಮಾತನಾಡಿದ್ದಾರೆ. ಪುನೀತ್ ರಾಜಕುಮಾರ್, ನಟ ► TV9 Kannada Website: https://tv9kannada.com ► Subscribe to Tv9 Kannada: https://youtube.com/tv9kannada ► Like us on Facebook: https://www.facebook.com/tv9kannada ► Follow us on Twitter: https://twitter.com/tv9kannada ► Download TV9 Kannada Android App: https://goo.gl/OM6nPA ► Download TV9 Kannada IOS App: https://goo.gl/OM6nPA ► Follow us on Instagram: https://www.instagram.com/tv9_kannada_official ► Join us on Telegram: https://t.me/tv9kannadaofficial ► Follow us on Pinterest: https://www.pinterest.com/tv9karnataka #TV9Kannada #puneethpowerstar #PuneethRajkumar #Punith #PunithRajkumar #Appu #Powerstar #Appu TV9 Kannada | Kannada News | Latest Kannada News | Credits: #Entertainment| #Chetanmavoor /Producer |#LazarYesudas /VideoEditor | #TV9D
ಲಾರ್ಡ್ಸ್ ಟೆಸ್ಟ್ನ 3ನೇ ದಿನದಾಟದಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ಮೇಲೆ ಇಂಗ್ಲೆಂಡ್ ಕ್ರಿಕೆಟ್ ಫ್ಯಾನ್ಸ್, ಬಿಯರ್ ಬಾಟಲ್ ಕಾರ್ಕ್ಗಳನ್ನ ಎಸೆದು ದುರ್ವರ್ತನೆ ತೋರಿಸಿದ್ರು. ಆದ್ರೀಗ 4ನೇ ದಿನದಾಟದಲ್ಲಿ ಇಂಗ್ಲೆಂಡ್ ಆಟಗಾರರು, ಮೈದಾನದಲ್ಲೇ ಕ್ರೀಡಾಸ್ಫೂರ್ತಿ ಮರೆತು, ಕಳ್ಳಾಟಕ್ಕೆ ಕೈ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ.. England Player Stepping On Ball vs India Sparks "Ball-Tampering" Debate. England vs India, 2nd Test: An incident of two players from the home side kicking the ball with their spikes created an uproar with Virender Sehwag leading the reactions. ► TV9 Kannada Website: https://tv9kannada.com ► Subscribe to Tv9 Kannada: https://youtube.com/tv9kannada ► Like us on Facebook: https://www.facebook.com/tv9kannada ► Follow us on Twitter: https://twitter.com/tv9kannada ► Download TV9 Kannada Android App: https://goo.gl/OM6nPA ► Download TV9 Kannada IOS App: https://goo.gl/OM6nPA ► Follow us on Instagram: https://www.instagram.com/tv9_kannada_official ► Join us on Telegram: https://t.me/tv9kannadaofficial ► Follow us on Pinterest: https://www.pinterest.com/tv9karnataka #TV9Kannada #EnglandPlayers #BallTampering #Outrage #England #India #Kannadanews TV9 Kannada | Kannada News | Latest Kannada News | England | India | Credits: #Sports | #ShakuntalaBhushan | #Tv9
ಸಿಎಂ ಬಸವರಾಜ ಬೊಮ್ಮಾಯಿರಿಂದ ಧ್ವಜಾರೋಹಣ. ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ. ತೆರೆದ ಜೀಪ್‌ನಲ್ಲಿ ಸಿಎಂರಿಂದ ಪರೇಡ್ ಪರಿವೀಕ್ಷಣೆ. ಗೌರವ ರಕ್ಷೆ ಸ್ವೀಕಾರ ಬಳಿಕ ಸಿಎಂ ಬೊಮ್ಮಾಯಿ ಭಾಷಣ' ರಾಜ್ಯದ ಜನತೆಯನ್ನುದ್ದೇಶಿಸಿ ಸಿಎಂ ಬೊಮ್ಮಾಯಿ ಭಾಷಣ. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಶುಭಾಶಯ ನಾಡಿನ ಜನತೆಗೆ ಸ್ವಾತಂತ್ರ್ಯೋತ್ಸವದ ಶುಭಾಶಯ. ಅಮೃತ ಮಹೋತ್ಸವದ ವೇಳೆ ಧ್ವಜಾರೋಹಣದ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ. ನನಗೆ ಈ ಅವಕಾಶ ಕೊಟ್ಟವರಿಗೆ ಚಿರಋಣಿಯಾಗಿದ್ದೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ► TV9 Kannada Website: https://tv9kannada.com ► Subscribe to Tv9 Kannada: https://youtube.com/tv9kannada ► Like us on Facebook: https://www.facebook.com/tv9kannada ► Follow us on Twitter: https://twitter.com/tv9kannada ► Download TV9 Kannada Android App: https://goo.gl/OM6nPA ► Download TV9 Kannada IOS App: https://goo.gl/OM6nPA ► Follow us on Instagram: https://www.instagram.com/tv9_kannada_official ► Join us on Telegram: https://t.me/tv9kannadaofficial ► Follow us on Pinterest: https://www.pinterest.com/tv9karnataka #TV9Kannada #IndependenceDay #CMBommaiFlaghost #FlagHosting #CMBommai #Bengalore #BengaloreIndependeceDay TV9 Kannada | Kannada News | Latest Kannada News | Credits: #Politics #Manjupavagada /producer|#Jayaram /Editor|#TV9D
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬಂಗಾರ ಗೆದ್ದ ಚಿನ್ನದ ಹುಡುಗ ನೀರಜ್ ಚೋಪ್ರಾಗೆ ಬಹುಮಾನಗಳ ಸುರಿಮಳೆ / Tokyo Olympics 2020: Awards and rewards pouring in on for Tokyo Olympics Gold medalist Neeraj Chopra ಟೋಕಿಯೋ ಓಲಿಂಪಿಕ್ಸ್‌ನ ಪುರುಷರ ಜಾವೆಲಿನ್ ಥ್ರೋ ವಿಭಾಗದಲ್ಲಿ ಭಾರತದ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದಿದ್ದಾರೆ. ಈ ಮೂಲಕ ಟೋಕಿಯೋ ಓಲಿಂಪಿಕ್ಸ್ 2020ಯಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಗೆದ್ದುಕೊಟ್ಟಿದ್ದಾರೆ.. ಈ ಬಗ್ಗೆ ಮಾತನಾಡಿರುವ ನೀರಜ್ ಚೋಪ್ರಾ ಏನ್ ಹೇಳ್ತಾರೆ ನೀವೇ ಕೆಳಿ.. ► TV9 Kannada Website: https://tv9kannada.com ► Subscribe to Tv9 Kannada: https://youtube.com/tv9kannada ► Like us on Facebook: https://www.facebook.com/tv9kannada ► Follow us on Twitter: https://twitter.com/tv9kannada ► Download TV9 Kannada Android App: https://goo.gl/OM6nPA ► Download TV9 Kannada IOS App: https://goo.gl/OM6nPA ► Follow us on Instagram: https://www.instagram.com/tv9_kannada_official ► Join us on Telegram: https://t.me/tv9kannadaofficial ► Follow us on Pinterest: https://www.pinterest.com/tv9karnataka #TV9Kannada #NeerajChopra #GoldenBoy #Awards #Rewards #KashinathNaik #Panipat #Haryana #Javelin #Goldmedal #TokyoOlympics2020 #TokyoOlympics #Japan #Tokyo #Olympics2021 #OlympicsNews #Athletics #IndiansinTokyoOlympics #IOA #IOC #KOA #SportsNews #Tv9Sportsnews #Beijingolympics2008 #AbhinavBindra #Shooting #kannadanews #breakingnews #latestnews #Karnatakanews #tv9kannadaDigital #Tv9D TV9 Kannada | Kannada News | Latest Kannada News | Credits: #Sports|#GuruKusugal/Producer|#Manjunath /Videoeditor| #TV9D
ಕರೆ ಮಾಡಿ : 080 22360301, 080 22360305 ವಾಟ್ಸ್ ಅಪ್ ಮಾಡಿ : 7899915199 ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಟಿ-20 ಸರಣಿಯ ಎರಡನೇ ಪಂದ್ಯ ಇಂದು ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಮೊದಲ ಪಂದ್ಯವನ್ನು ಗೆದ್ದಿರುವ ಧವನ್ ಪಡೆ 3ನೇ ಪಂದ್ಯವನ್ನು ಗೆದ್ದು ಸರಣಿ ವಶಪಡಿಸಿಕೊಳ್ಳುವ ತವಕದಲ್ಲಿದೆ. ಹೀಗಾಗಿ ಪಂದ್ಯದ ರೋಚಕತೆಯನ್ನು ಹೆಚ್ಚಿಸಲು ಟಿವಿ9 ಕನ್ನಡ ಡಿಜಿಟಲ್ ಹೌಜಾಟ್! ಎಂಬ ಕಾರ್ಯಕ್ರಮ ಪ್ರಾರಂಭಿಸಿದೆ. ಟಿವಿ9 ಯೂ ಟ್ಯೂಬ್, ಟಿವಿ9 ಫೆಸ್ ಬುಕ್ ನಲ್ಲಿ ಸಂಜೆ 7 ಗಂಟೆಯಿಂದ ಈ ಕಾರ್ಯಕ್ರಮದ ಲೈವ್ ಇರುತ್ತೆ. ಖ್ಯಾತ ಕ್ರಿಕೆಟಿಗರು, ವೀಕ್ಷಕ ವಿವರಣೆಗಾರರು ಪಂದ್ಯದ ಬಗ್ಗೆ ಚರ್ಚೆ ಮಾಡುತ್ತಾರೆ. ಇದು ಡಿಜಿಟಲ್ ಮಾಧ್ಯಮದಲ್ಲಿಯೇ ಒಂದು ಹೊಸ ಪ್ರಯೋಗ: ಮೊಟ್ಟಮೊದಲ ಲೈವ್ ಮತ್ತು ಸಂವಾದನಾತ್ಮಕ ಕ್ರಿಕೆಟ್ ಕಾರ್ಯಕ್ರಮ. ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳಿಗೆ ಕ್ರಿಕೆಟ್ ಆಟಗಾರರು ಮತ್ತು ವೀಕ್ಷಕ ವಿವರಣೆಕಾರರೊಂದಿಗೆ ಸಂವಹನ ನಡೆಸಲು ಒಂದು ಸುವರ್ಣ ಅವಕಾಶ. ಮೈದಾನದಲ್ಲಿ ಟಿ-20 ಪಂದ್ಯ ನಡೆಯುತ್ತಿರುವಾಗ, ಟಿವಿ9 ಡಿಜಿಟಲ್ ಗೆ ಫೋನ್ ಮಾಡಿ ಪಂದ್ಯದ ಬಗ್ಗೆ, ಸ್ಕೋರ್ ಎಷ್ಟಾಗಬಹುದು, ಯಾರು ಗೆಲ್ಲಬಹುದು? ಯಾರು ಟಾಸ್ ವಿನ್ ಆಗಬಹುದು? ಹೀಗೆ ನಾನಾ ವಿವಾರಗಳ ಬಗ್ಗೆ ನಿಮ್ಮ ಊಹೆಯನ್ನು (prediction) ಕೊಡಬಹುದು. ಜೊತೆಗೆ ವಾಟ್ಸ್ ಅಪ್ ಕೂಡ ಮಾಡಬಹುದು. ನಿಮ್ಮ ಊಹೆಯನ್ನು ವಿಡಿಯೋ ರೆಕಾರ್ಡ್ ಮಾಡಿ ವಾಟ್ಸ್ ಮಾಡಿ. ಲೈವ್ ಪ್ರೆಡಿಕ್ಷನ್ನಲ್ಲಿ ನೀವೂ ಭಾಗವಹಿಸಿ ಮತ್ತು ಕರೆ ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ ನೀವು ಕರೆ ಮಾಡಬೇಕಾದ ದೂರವಾಣಿ ಸಂಖ್ಯೆ- 080 22360301, 080 22360305 ನೀವು ವಾಟ್ಸ್ ಅಪ್ ಮಾಡಬೇಕಾದ ಮೊಬೈಲ್ ಸಂಖ್ಯೆ- 7899915199 ► TV9 Kannada Website: https://tv9kannada.com ► Subscribe to Tv9 Kannada: https://youtube.com/tv9kannada ► Like us on Facebook: https://www.facebook.com/tv9kannada ► Follow us on Twitter: https://twitter.com/tv9kannada ► Download TV9 Kannada Android App: https://goo.gl/OM6nPA ► Download TV9 Kannada IOS App: https://goo.gl/OM6nPA ► Follow us on Instagram: https://www.instagram.com/tv9_kannada_official ► Join us on Telegram: https://t.me/tv9kannadaofficial ► Follow us on Pinterest: https://www.pinterest.com/tv9karnataka #Tv9KannadaDigital #slvind #IndiaSrilankaCricket #T20Match #TV9Kannada #IndiaTeam #SriLankaTeam #Indiavssrilanka #indvssl #tv9kannadahowzatt #howzatt #Tv9kannada #FBLive #TV9FBLive #TV9FacebookLive #KannadaNews #TV9DigitalLive Credit: #political #Chetanmavoor | Producer | #tv9d
ಕರೆ ಮಾಡಿ : 080 22360301, 080 22360305 ವಾಟ್ಸ್ ಅಪ್ ಮಾಡಿ : 7899915199 ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಟಿ-20 ಸರಣಿಯ ಎರಡನೇ ಪಂದ್ಯ ಇಂದು ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಮೊದಲ ಪಂದ್ಯವನ್ನು ಗೆದ್ದಿರುವ ಧವನ್ ಪಡೆ ಎರಡನೇ ಪಂದ್ಯವನ್ನು ಗೆದ್ದು ಸರಣಿ ವಶಪಡಿಸಿಕೊಳ್ಳುವ ತವಕದಲ್ಲಿದೆ. ಹೀಗಾಗಿ ಪಂದ್ಯದ ರೋಚಕತೆಯನ್ನು ಹೆಚ್ಚಿಸಲು ಟಿವಿ9 ಕನ್ನಡ ಡಿಜಿಟಲ್ ಹೌಜಾಟ್! ಎಂಬ ಕಾರ್ಯಕ್ರಮ ಪ್ರಾರಂಭಿಸಿದೆ. ಟಿವಿ9 ಯೂ ಟ್ಯೂಬ್, ಟಿವಿ9 ಫೆಸ್ ಬುಕ್ ನಲ್ಲಿ ಸಂಜೆ 7 ಗಂಟೆಯಿಂದ ಈ ಕಾರ್ಯಕ್ರಮದ ಲೈವ್ ಇರುತ್ತೆ. ಖ್ಯಾತ ಕ್ರಿಕೆಟಿಗರು, ವೀಕ್ಷಕ ವಿವರಣೆಗಾರರು ಪಂದ್ಯದ ಬಗ್ಗೆ ಚರ್ಚೆ ಮಾಡುತ್ತಾರೆ. ಇದು ಡಿಜಿಟಲ್ ಮಾಧ್ಯಮದಲ್ಲಿಯೇ ಒಂದು ಹೊಸ ಪ್ರಯೋಗ: ಮೊಟ್ಟಮೊದಲ ಲೈವ್ ಮತ್ತು ಸಂವಾದನಾತ್ಮಕ ಕ್ರಿಕೆಟ್ ಕಾರ್ಯಕ್ರಮ. ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳಿಗೆ ಕ್ರಿಕೆಟ್ ಆಟಗಾರರು ಮತ್ತು ವೀಕ್ಷಕ ವಿವರಣೆಕಾರರೊಂದಿಗೆ ಸಂವಹನ ನಡೆಸಲು ಒಂದು ಸುವರ್ಣ ಅವಕಾಶ. ಮೈದಾನದಲ್ಲಿ ಟಿ-20 ಪಂದ್ಯ ನಡೆಯುತ್ತಿರುವಾಗ, ಟಿವಿ9 ಡಿಜಿಟಲ್ ಗೆ ಫೋನ್ ಮಾಡಿ ಪಂದ್ಯದ ಬಗ್ಗೆ, ಸ್ಕೋರ್ ಎಷ್ಟಾಗಬಹುದು, ಯಾರು ಗೆಲ್ಲಬಹುದು? ಯಾರು ಟಾಸ್ ವಿನ್ ಆಗಬಹುದು? ಹೀಗೆ ನಾನಾ ವಿವಾರಗಳ ಬಗ್ಗೆ ನಿಮ್ಮ ಊಹೆಯನ್ನು (prediction) ಕೊಡಬಹುದು. ಜೊತೆಗೆ ವಾಟ್ಸ್ ಅಪ್ ಕೂಡ ಮಾಡಬಹುದು. ನಿಮ್ಮ ಊಹೆಯನ್ನು ವಿಡಿಯೋ ರೆಕಾರ್ಡ್ ಮಾಡಿ ವಾಟ್ಸ್ ಮಾಡಿ. ಲೈವ್ ಪ್ರೆಡಿಕ್ಷನ್ನಲ್ಲಿ ನೀವೂ ಭಾಗವಹಿಸಿ ಮತ್ತು ಕರೆ ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ ನೀವು ಕರೆ ಮಾಡಬೇಕಾದ ದೂರವಾಣಿ ಸಂಖ್ಯೆ- 080 22360301, 080 22360305 ನೀವು ವಾಟ್ಸ್ ಅಪ್ ಮಾಡಬೇಕಾದ ಮೊಬೈಲ್ ಸಂಖ್ಯೆ- 7899915199 ► TV9 Kannada Website: https://tv9kannada.com ► Subscribe to Tv9 Kannada: https://youtube.com/tv9kannada ► Like us on Facebook: https://www.facebook.com/tv9kannada ► Follow us on Twitter: https://twitter.com/tv9kannada ► Download TV9 Kannada Android App: https://goo.gl/OM6nPA ► Download TV9 Kannada IOS App: https://goo.gl/OM6nPA ► Follow us on Instagram: https://www.instagram.com/tv9_kannada_official ► Join us on Telegram: https://t.me/tv9kannadaofficial ► Follow us on Pinterest: https://www.pinterest.com/tv9karnataka #Tv9KannadaDigital #slvind #IndiaSrilankaCricket #T20Match #TV9Kannada #IndiaTeam #SriLankaTeam #Indiavssrilanka #indvssl #tv9kannadahowzatt #howzatt #Tv9kannada #FBLive #TV9FBLive #TV9FacebookLive #KannadaNews #TV9DigitalLive Credit: #political #Chetanmavoor | Producer | #tv9d
ಸಿಎಂ ಯಡಿಯೂರಪ್ಪ ರಾಜಿನಾಮೆ ವಿಚಾರ.. ಗದಗನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ... ಯಡಿಯೂರಪ್ಪ ರಾಜಿನಾಮೆ ಮೊದಲೇ ಗೊತ್ತಿತ್ತು.. ರಾಜಿನಾಮೆ ಕೊಡೋದ್ರಿಂದ ಮತ್ತೊಬ್ಬರು ಸಿಎಂ ಆಗೋದ್ರಿಂದ ರಾಜ್ಯಕ್ಕೆ ಒಳ್ಳೆಯದಾಗಲ್ಲ.. ರಾಜ್ಯದಲ್ಲಿ ಭ್ರಷ್ಟಾ ಸರ್ಕಾರ ಇತ್ತು.. ಯಡಿಯೂರಪ್ಪ ಕರ್ನಾಟಕ ಕಂಡ ಭ್ರಷ್ಟ ಸಿಎಂ ಆಗಿದ್ರು.. ಇನ್ನೊಬ್ಬ ಬಂದ್ರು ಭ್ರಷ್ಟ ಸಿಎಂ ಬರ್ತಾನೆ.. ಬಿಜೆಪಿನೇ ಭ್ರಷ್ಟ ಪಾರ್ಟಿ.. ಬಿಜೆಪಿ ತೊಲಗದೇ ಇದ್ರೆ ಈ ರಾಜ್ಯಕ್ಕೆ ಮುಕ್ತಿ ಇಲ್ಲ.. ಯಾರಿಗೆ ಸಿಎಂ ಸ್ಥಾನ ಕೊಡಬೇಕು ಅಂದ್ರೆ ನಾನೇನೂ ಬಿಜೆಪಿ ಅಧ್ಯಕ್ಷನಾ. ಬಿಜೆಪಿ ಆತಂತರಿಕ ವಿಷಯದಲ್ಲಿ ಕೈ ಹಾಕಲ್ಲ. ಸ್ವಾಮೀಜಿಗಳು ರಾಜಕಾರಣದಲ್ಲಿ ಬರದೇ ಇರೋದು ಒಳ್ಳೆಯದು ಎಂದು ಗದಗನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ. ► TV9 Kannada Website: https://tv9kannada.com ► Subscribe to Tv9 Kannada: https://youtube.com/tv9kannada ► Like us on Facebook: https://www.facebook.com/tv9kannada ► Follow us on Twitter: https://twitter.com/tv9kannada ► Download TV9 Kannada Android App: https://goo.gl/OM6nPA ► Download TV9 Kannada IOS App: https://goo.gl/OM6nPA ► Follow us on Instagram: https://www.instagram.com/tv9_kannada_official ► Join us on Telegram: https://t.me/tv9kannadaofficial ► Follow us on Pinterest: https://www.pinterest.com/tv9karnataka #TV9Kannada #CMBSY #Bjp #KarnatakaPolitics #BJPGovt #Yadiyurappa #Vijayendra #Vidhanasouda TV9 Kannada | Kannada News | Latest Kannada News | Credits: ##Politics #Manjupavagada /producer| #Lazar_Yesudas /Editor|#TV9D
ಕರೆ ಮಾಡಿ : 080 22360301, 080 22360305 ಕ್ರಿಕೆಟ್ ಹುಚ್ಚು ಯಾರಿಗಿಲ್ಲ ಹೇಳಿ? ಕ್ರಿಕೆಟ್ ಪಂದ್ಯ ವೀಕ್ಷಿಸುತ್ತಲೇ, ನಾವು ನಾಯಕ ಏನು ಮಾಡಬೇಕು? ಆತ ಎಲ್ಲಿ ತಪ್ಪಿದ ಎಂದು ಹೇಳುತ್ತಲೇ ಇರುತ್ತೇವೆ. ಆದರೆ ಈಗ ಹಾಗಿಲ್ಲ. ನಿಮ್ಮ ಮಾತನ್ನು ಕೇಳಲು ನಾವು ಬರುತ್ತಿದ್ದೇವೆ. ರವಿವಾರದಂದು ಪ್ರಾರಂಭವಾಗುವ ಭಾರತ-ಶ್ರೀಲಂಕಾ ಟಿ-20 ಸರಣಿಯ ಪಂದ್ಯಗಳಲ್ಲಿ ನೀವು ಸುಮ್ಮನೆ ಕುಳಿತುಕೊಳ್ಳಬೇಕಾಗಿಲ್ಲ. ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲು ಇಲ್ಲಿದೆ ಅವಕಾಶ. ರವಿವಾರ ಸಂಜೆ 7 ಗಂಟೆಗೆ ಪ್ರಾರಂಭವಾಗುವ ಭಾರತ-ಶ್ರೀಲಂಕಾ ಪಂದ್ಯವನ್ನು ಹೊಸ ರೀತಿಯಲ್ಲಿ ನೋಡೋಣ! ಟಿವಿ9 ಕನ್ನಡ ಡಿಜಿಟಲ್ ಹೌಜಾಟ್! ಎಂಬ ಕಾರ್ಯಕ್ರಮ ಪ್ರಾರಂಭಿಸುತ್ತಿದೆ. ಇದು ಡಿಜಿಟಲ್ ಮಾಧ್ಯಮದಲ್ಲಿಯೇ ಒಂದು ಹೊಸ ಪ್ರಯೋಗ: ಮೊಟ್ಟಮೊದಲ ಲೈವ್ ಮತ್ತು ಸಂವಾದನಾತ್ಮಕ ಕ್ರಿಕೆಟ್ ಕಾರ್ಯಕ್ರಮ. ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳಿಗೆ ಕ್ರಿಕೆಟ್ ಆಟಗಾರರು ಮತ್ತು ವೀಕ್ಷಕ ವಿವರಣೆಕಾರರೊಂದಿಗೆ ಸಂವಹನ ನಡೆಸಲು ಒಂದು ಸುವರ್ಣ ಅವಕಾಶ. ಮೈದಾನದಲ್ಲಿ ಟಿ-20 ಪಂದ್ಯ ನಡೆಯುತ್ತಿರುವಾಗ, ಟಿವಿ9 ಡಿಜಿಟಲ್ಗೆ ಫೋನ್ ಮಾಡಿ ಪಂದ್ಯದ ಬಗ್ಗೆ ನಿಮ್ಮ ಟಿಪ್ಪಣಿ ನೀಡಬಹುದು. ಮಾಜಿ ಟೆಸ್ಟ್ ಕ್ರಿಕೆಟಿಗ ದೊಡ್ಡ ಗಣೇಶ್ ಮತ್ತು ಜನಪ್ರಿಯ ಕನ್ನಡ ವೀಕ್ಷಕ ವಿವರಣೆಕಾರ ನವೀನ್ ಶೌರಿ ಮತ್ತು ನಮ್ಮ ಆ್ಯಂಕರ್ ಅವಿನಾಶ್ ಜೊತೆ ನೀವು ಮಾತಾಡಬಹುದು. ಬನ್ನಿ ಈ ಕಾರ್ಯಕ್ರಮಕ್ಕೆ ನಿಮಗೆಲ್ಲಾ ಸ್ವಾಗತ. ► TV9 Kannada Website: https://tv9kannada.com ► Subscribe to Tv9 Kannada: https://youtube.com/tv9kannada ► Like us on Facebook: https://www.facebook.com/tv9kannada ► Follow us on Twitter: https://twitter.com/tv9kannada ► Download TV9 Kannada Android App: https://goo.gl/OM6nPA ► Download TV9 Kannada IOS App: https://goo.gl/OM6nPA ► Follow us on Instagram: https://www.instagram.com/tv9_kannada_official ► Join us on Telegram: https://t.me/tv9kannadaofficial ► Follow us on Pinterest: https://www.pinterest.com/tv9karnataka #Tv9KannadaDigital #slvind #IndiaSrilankaCricket #T20Match #TV9Kannada #IndiaTeam #SriLankaTeam #Tv9kannada #FBLive #TV9FBLive #TV9FacebookLive #KannadaNews #TV9DigitalLive Credit: #political #Chetanmavoor | Producer | #tv9d