Content removal request!


CM BSY Resin ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಫಸ್ಟ್ ರಿಯಾಕ್ಷನ್ | Siddamaiah | Tv9kannada

ಸಿಎಂ ಯಡಿಯೂರಪ್ಪ ರಾಜಿನಾಮೆ ವಿಚಾರ.. ಗದಗನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ... ಯಡಿಯೂರಪ್ಪ ರಾಜಿನಾಮೆ ಮೊದಲೇ ಗೊತ್ತಿತ್ತು.. ರಾಜಿನಾಮೆ ಕೊಡೋದ್ರಿಂದ ಮತ್ತೊಬ್ಬರು ಸಿಎಂ ಆಗೋದ್ರಿಂದ ರಾಜ್ಯಕ್ಕೆ ಒಳ್ಳೆಯದಾಗಲ್ಲ.. ರಾಜ್ಯದಲ್ಲಿ ಭ್ರಷ್ಟಾ ಸರ್ಕಾರ ಇತ್ತು.. ಯಡಿಯೂರಪ್ಪ ಕರ್ನಾಟಕ ಕಂಡ ಭ್ರಷ್ಟ ಸಿಎಂ ಆಗಿದ್ರು.. ಇನ್ನೊಬ್ಬ ಬಂದ್ರು ಭ್ರಷ್ಟ ಸಿಎಂ ಬರ್ತಾನೆ.. ಬಿಜೆಪಿನೇ ಭ್ರಷ್ಟ ಪಾರ್ಟಿ.. ಬಿಜೆಪಿ ತೊಲಗದೇ ಇದ್ರೆ ಈ ರಾಜ್ಯಕ್ಕೆ ಮುಕ್ತಿ‌ ಇಲ್ಲ.. ಯಾರಿಗೆ ಸಿಎಂ ಸ್ಥಾನ ಕೊಡಬೇಕು ಅಂದ್ರೆ ನಾನೇನೂ ಬಿಜೆಪಿ ಅಧ್ಯಕ್ಷನಾ. ಬಿಜೆಪಿ ಆತಂತರಿಕ ವಿಷಯದಲ್ಲಿ ಕೈ ಹಾಕಲ್ಲ. ಸ್ವಾಮೀಜಿಗಳು ರಾಜಕಾರಣದಲ್ಲಿ ಬರದೇ ಇರೋದು ಒಳ್ಳೆಯದು ಎಂದು ಗದಗನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ. ► TV9 Kannada Website: https://tv9kannada.com ► Subscribe to Tv9 Kannada: https://youtube.com/tv9kannada ► Like us on Facebook: https://www.facebook.com/tv9kannada ► Follow us on Twitter: https://twitter.com/tv9kannada ► Download TV9 Kannada Android App: https://goo.gl/OM6nPA ► Download TV9 Kannada IOS App: https://goo.gl/OM6nPA ► Follow us on Instagram: https://www.instagram.com/tv9_kannada_official ► Join us on Telegram: https://t.me/tv9kannadaofficial ► Follow us on Pinterest: https://www.pinterest.com/tv9karnataka #TV9Kannada #CMBSY #Bjp #KarnatakaPolitics #BJPGovt #Yadiyurappa #Vijayendra #Vidhanasouda TV9 Kannada | Kannada News | Latest Kannada News | Credits: ##Politics #Manjupavagada /producer| #Lazar_Yesudas /Editor|#TV9D