Neeraj Chopraಜಾವೆಲಿನ್‌ನಲ್ಲಿ Gold Medal ಗೆಲ್ಲುತ್ತಿದ್ದಂತೆ ಬಹುಮಾನಗಳ ಸುರಿಮಳೆ|Tokyo Olympics|Tv9Kannada
Neeraj Chopraಜಾವೆಲಿನ್‌ನಲ್ಲಿ Gold Medal ಗೆಲ್ಲುತ್ತಿದ್ದಂತೆ ಬಹುಮಾನಗಳ ಸುರಿಮಳೆ|Tokyo Olympics|Tv9Kannada

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬಂಗಾರ ಗೆದ್ದ ಚಿನ್ನದ ಹುಡುಗ ನೀರಜ್‌ ಚೋಪ್ರಾಗೆ ಬಹುಮಾನಗಳ ಸುರಿಮಳೆ / Tokyo Olympics 2020: Awards and rewards pouring in on for Tokyo Olympics Gold medalist Neeraj Chopra ಟೋಕಿಯೋ ಓಲಿಂಪಿಕ್ಸ್‌ನ ಪುರುಷರ ಜಾವೆಲಿನ್‌ ಥ್ರೋ ವಿಭಾಗದಲ್ಲಿ ಭಾರತದ ನೀರಜ್‌ ಚೋಪ್ರಾ ಚಿನ್ನದ ಪದಕ ಗೆದ್ದಿದ್ದಾರೆ. ಈ ಮೂಲಕ ಟೋಕಿಯೋ ಓಲಿಂಪಿಕ್ಸ್‌ 2020ಯಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಗೆದ್ದುಕೊಟ್ಟಿದ್ದಾರೆ.. ಈ ಬಗ್ಗೆ ಮಾತನಾಡಿರುವ ನೀರಜ್‌ ಚೋಪ್ರಾ ಏನ್‌ ಹೇಳ್ತಾರೆ ನೀವೇ ಕೆಳಿ.. ► TV9 Kannada Website: https://tv9kannada.com ► Subscribe to Tv9 Kannada: https://youtube.com/tv9kannada ► Like us on Facebook: https://www.facebook.com/tv9kannada ► Follow us on Twitter: https://twitter.com/tv9kannada ► Download TV9 Kannada Android App: https://goo.gl/OM6nPA ► Download TV9 Kannada IOS App: https://goo.gl/OM6nPA ► Follow us on Instagram: https://www.instagram.com/tv9_kannada_official ► Join us on Telegram: https://t.me/tv9kannadaofficial ► Follow us on Pinterest: https://www.pinterest.com/tv9karnataka #TV9Kannada #NeerajChopra #GoldenBoy #Awards #Rewards #KashinathNaik #Panipat #Haryana #Javelin #Goldmedal #TokyoOlympics2020 #TokyoOlympics #Japan #Tokyo #Olympics2021 #OlympicsNews #Athletics #IndiansinTokyoOlympics #IOA #IOC #KOA #SportsNews #Tv9Sportsnews #Beijingolympics2008 #AbhinavBindra #Shooting #kannadanews #breakingnews #latestnews #Karnatakanews #tv9kannadaDigital #Tv9D TV9 Kannada | Kannada News | Latest Kannada News | Credits: #Sports|#GuruKusugal/Producer|#Manjunath /Videoeditor| #TV9D



India Vs Sri Lanka 3rd T20 Match : Live Predictionನಲ್ಲಿ ನೀವೂ ಭಾಗವಹಿಸಿ. ಕರೆ ಮಾಡಿ ಕ್ರಿಕೆಟರ್ ಜತೆ ಮಾತಾಡಿ
India Vs Sri Lanka 3rd T20 Match : Live Predictionನಲ್ಲಿ ನೀವೂ ಭಾಗವಹಿಸಿ. ಕರೆ ಮಾಡಿ ಕ್ರಿಕೆಟರ್ ಜತೆ ಮಾತಾಡಿ

ಕರೆ ಮಾಡಿ : 080 22360301, 080 22360305 ವಾಟ್ಸ್ ಅಪ್ ಮಾಡಿ : 7899915199 ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಟಿ-20 ಸರಣಿಯ ಎರಡನೇ ಪಂದ್ಯ ಇಂದು ಕೊಲಂಬೊದ ಆರ್​. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಮೊದಲ ಪಂದ್ಯವನ್ನು ಗೆದ್ದಿರುವ ಧವನ್ ಪಡೆ 3ನೇ ಪಂದ್ಯವನ್ನು ಗೆದ್ದು ಸರಣಿ ವಶಪಡಿಸಿಕೊಳ್ಳುವ ತವಕದಲ್ಲಿದೆ. ಹೀಗಾಗಿ ಪಂದ್ಯದ ರೋಚಕತೆಯನ್ನು ಹೆಚ್ಚಿಸಲು ಟಿವಿ9 ಕನ್ನಡ ಡಿಜಿಟಲ್ ಹೌಜಾಟ್! ಎಂಬ ಕಾರ್ಯಕ್ರಮ ಪ್ರಾರಂಭಿಸಿದೆ. ಟಿವಿ9 ಯೂ ಟ್ಯೂಬ್, ಟಿವಿ9 ಫೆಸ್ ಬುಕ್ ನಲ್ಲಿ ಸಂಜೆ 7 ಗಂಟೆಯಿಂದ ಈ ಕಾರ್ಯಕ್ರಮದ ಲೈವ್ ಇರುತ್ತೆ. ಖ್ಯಾತ ಕ್ರಿಕೆಟಿಗರು, ವೀಕ್ಷಕ ವಿವರಣೆಗಾರರು ಪಂದ್ಯದ ಬಗ್ಗೆ ಚರ್ಚೆ ಮಾಡುತ್ತಾರೆ. ಇದು ಡಿಜಿಟಲ್ ಮಾಧ್ಯಮದಲ್ಲಿಯೇ ಒಂದು ಹೊಸ ಪ್ರಯೋಗ: ಮೊಟ್ಟಮೊದಲ ಲೈವ್ ಮತ್ತು ಸಂವಾದನಾತ್ಮಕ ಕ್ರಿಕೆಟ್ ಕಾರ್ಯಕ್ರಮ. ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳಿಗೆ ಕ್ರಿಕೆಟ್ ಆಟಗಾರರು ಮತ್ತು ವೀಕ್ಷಕ ವಿವರಣೆಕಾರರೊಂದಿಗೆ ಸಂವಹನ ನಡೆಸಲು ಒಂದು ಸುವರ್ಣ ಅವಕಾಶ. ಮೈದಾನದಲ್ಲಿ ಟಿ-20 ಪಂದ್ಯ ನಡೆಯುತ್ತಿರುವಾಗ, ಟಿವಿ9 ಡಿಜಿಟಲ್​ ಗೆ ಫೋನ್ ಮಾಡಿ ಪಂದ್ಯದ ಬಗ್ಗೆ, ಸ್ಕೋರ್​ ಎಷ್ಟಾಗಬಹುದು, ಯಾರು ಗೆಲ್ಲಬಹುದು? ಯಾರು ಟಾಸ್ ವಿನ್ ಆಗಬಹುದು? ಹೀಗೆ ನಾನಾ ವಿವಾರಗಳ ಬಗ್ಗೆ ನಿಮ್ಮ ಊಹೆಯನ್ನು (prediction) ಕೊಡಬಹುದು. ಜೊತೆಗೆ ವಾಟ್ಸ್ ಅಪ್ ಕೂಡ ಮಾಡಬಹುದು. ನಿಮ್ಮ ಊಹೆಯನ್ನು ವಿಡಿಯೋ ರೆಕಾರ್ಡ್ ಮಾಡಿ ವಾಟ್ಸ್ ಮಾಡಿ. ಲೈವ್ ಪ್ರೆಡಿಕ್ಷನ್​ನಲ್ಲಿ ನೀವೂ ಭಾಗವಹಿಸಿ ಮತ್ತು ಕರೆ ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ ನೀವು ಕರೆ ಮಾಡಬೇಕಾದ ದೂರವಾಣಿ ಸಂಖ್ಯೆ- 080 22360301, 080 22360305 ನೀವು ವಾಟ್ಸ್ ಅಪ್ ಮಾಡಬೇಕಾದ ಮೊಬೈಲ್ ಸಂಖ್ಯೆ- 7899915199 ► TV9 Kannada Website: https://tv9kannada.com ► Subscribe to Tv9 Kannada: https://youtube.com/tv9kannada ► Like us on Facebook: https://www.facebook.com/tv9kannada ► Follow us on Twitter: https://twitter.com/tv9kannada ► Download TV9 Kannada Android App: https://goo.gl/OM6nPA ► Download TV9 Kannada IOS App: https://goo.gl/OM6nPA ► Follow us on Instagram: https://www.instagram.com/tv9_kannada_official ► Join us on Telegram: https://t.me/tv9kannadaofficial ► Follow us on Pinterest: https://www.pinterest.com/tv9karnataka #Tv9KannadaDigital #slvind #IndiaSrilankaCricket #T20Match #TV9Kannada #IndiaTeam #SriLankaTeam #Indiavssrilanka #indvssl #tv9kannadahowzatt #howzatt #Tv9kannada #FBLive #TV9FBLive #TV9FacebookLive #KannadaNews #TV9DigitalLive Credit: #political #Chetanmavoor | Producer | #tv9d



India Vs Sri Lanka 2nd T20 Match : Live Predictionನಲ್ಲಿ ನೀವೂ ಭಾಗವಹಿಸಿ. ಕರೆ ಮಾಡಿ ಕ್ರಿಕೆಟರ್ ಜತೆ ಮಾತಾಡಿ
India Vs Sri Lanka 2nd T20 Match : Live Predictionನಲ್ಲಿ ನೀವೂ ಭಾಗವಹಿಸಿ. ಕರೆ ಮಾಡಿ ಕ್ರಿಕೆಟರ್ ಜತೆ ಮಾತಾಡಿ

ಕರೆ ಮಾಡಿ : 080 22360301, 080 22360305 ವಾಟ್ಸ್ ಅಪ್ ಮಾಡಿ : 7899915199 ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಟಿ-20 ಸರಣಿಯ ಎರಡನೇ ಪಂದ್ಯ ಇಂದು ಕೊಲಂಬೊದ ಆರ್​. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಮೊದಲ ಪಂದ್ಯವನ್ನು ಗೆದ್ದಿರುವ ಧವನ್ ಪಡೆ ಎರಡನೇ ಪಂದ್ಯವನ್ನು ಗೆದ್ದು ಸರಣಿ ವಶಪಡಿಸಿಕೊಳ್ಳುವ ತವಕದಲ್ಲಿದೆ. ಹೀಗಾಗಿ ಪಂದ್ಯದ ರೋಚಕತೆಯನ್ನು ಹೆಚ್ಚಿಸಲು ಟಿವಿ9 ಕನ್ನಡ ಡಿಜಿಟಲ್ ಹೌಜಾಟ್! ಎಂಬ ಕಾರ್ಯಕ್ರಮ ಪ್ರಾರಂಭಿಸಿದೆ. ಟಿವಿ9 ಯೂ ಟ್ಯೂಬ್, ಟಿವಿ9 ಫೆಸ್ ಬುಕ್ ನಲ್ಲಿ ಸಂಜೆ 7 ಗಂಟೆಯಿಂದ ಈ ಕಾರ್ಯಕ್ರಮದ ಲೈವ್ ಇರುತ್ತೆ. ಖ್ಯಾತ ಕ್ರಿಕೆಟಿಗರು, ವೀಕ್ಷಕ ವಿವರಣೆಗಾರರು ಪಂದ್ಯದ ಬಗ್ಗೆ ಚರ್ಚೆ ಮಾಡುತ್ತಾರೆ. ಇದು ಡಿಜಿಟಲ್ ಮಾಧ್ಯಮದಲ್ಲಿಯೇ ಒಂದು ಹೊಸ ಪ್ರಯೋಗ: ಮೊಟ್ಟಮೊದಲ ಲೈವ್ ಮತ್ತು ಸಂವಾದನಾತ್ಮಕ ಕ್ರಿಕೆಟ್ ಕಾರ್ಯಕ್ರಮ. ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳಿಗೆ ಕ್ರಿಕೆಟ್ ಆಟಗಾರರು ಮತ್ತು ವೀಕ್ಷಕ ವಿವರಣೆಕಾರರೊಂದಿಗೆ ಸಂವಹನ ನಡೆಸಲು ಒಂದು ಸುವರ್ಣ ಅವಕಾಶ. ಮೈದಾನದಲ್ಲಿ ಟಿ-20 ಪಂದ್ಯ ನಡೆಯುತ್ತಿರುವಾಗ, ಟಿವಿ9 ಡಿಜಿಟಲ್​ ಗೆ ಫೋನ್ ಮಾಡಿ ಪಂದ್ಯದ ಬಗ್ಗೆ, ಸ್ಕೋರ್​ ಎಷ್ಟಾಗಬಹುದು, ಯಾರು ಗೆಲ್ಲಬಹುದು? ಯಾರು ಟಾಸ್ ವಿನ್ ಆಗಬಹುದು? ಹೀಗೆ ನಾನಾ ವಿವಾರಗಳ ಬಗ್ಗೆ ನಿಮ್ಮ ಊಹೆಯನ್ನು (prediction) ಕೊಡಬಹುದು. ಜೊತೆಗೆ ವಾಟ್ಸ್ ಅಪ್ ಕೂಡ ಮಾಡಬಹುದು. ನಿಮ್ಮ ಊಹೆಯನ್ನು ವಿಡಿಯೋ ರೆಕಾರ್ಡ್ ಮಾಡಿ ವಾಟ್ಸ್ ಮಾಡಿ. ಲೈವ್ ಪ್ರೆಡಿಕ್ಷನ್​ನಲ್ಲಿ ನೀವೂ ಭಾಗವಹಿಸಿ ಮತ್ತು ಕರೆ ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ ನೀವು ಕರೆ ಮಾಡಬೇಕಾದ ದೂರವಾಣಿ ಸಂಖ್ಯೆ- 080 22360301, 080 22360305 ನೀವು ವಾಟ್ಸ್ ಅಪ್ ಮಾಡಬೇಕಾದ ಮೊಬೈಲ್ ಸಂಖ್ಯೆ- 7899915199 ► TV9 Kannada Website: https://tv9kannada.com ► Subscribe to Tv9 Kannada: https://youtube.com/tv9kannada ► Like us on Facebook: https://www.facebook.com/tv9kannada ► Follow us on Twitter: https://twitter.com/tv9kannada ► Download TV9 Kannada Android App: https://goo.gl/OM6nPA ► Download TV9 Kannada IOS App: https://goo.gl/OM6nPA ► Follow us on Instagram: https://www.instagram.com/tv9_kannada_official ► Join us on Telegram: https://t.me/tv9kannadaofficial ► Follow us on Pinterest: https://www.pinterest.com/tv9karnataka #Tv9KannadaDigital #slvind #IndiaSrilankaCricket #T20Match #TV9Kannada #IndiaTeam #SriLankaTeam #Indiavssrilanka #indvssl #tv9kannadahowzatt #howzatt #Tv9kannada #FBLive #TV9FBLive #TV9FacebookLive #KannadaNews #TV9DigitalLive Credit: #political #Chetanmavoor | Producer | #tv9d



CM BSY Resin ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಫಸ್ಟ್ ರಿಯಾಕ್ಷನ್ | Siddamaiah |  Tv9kannada
CM BSY Resin ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಫಸ್ಟ್ ರಿಯಾಕ್ಷನ್ | Siddamaiah | Tv9kannada

ಸಿಎಂ ಯಡಿಯೂರಪ್ಪ ರಾಜಿನಾಮೆ ವಿಚಾರ.. ಗದಗನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ... ಯಡಿಯೂರಪ್ಪ ರಾಜಿನಾಮೆ ಮೊದಲೇ ಗೊತ್ತಿತ್ತು.. ರಾಜಿನಾಮೆ ಕೊಡೋದ್ರಿಂದ ಮತ್ತೊಬ್ಬರು ಸಿಎಂ ಆಗೋದ್ರಿಂದ ರಾಜ್ಯಕ್ಕೆ ಒಳ್ಳೆಯದಾಗಲ್ಲ.. ರಾಜ್ಯದಲ್ಲಿ ಭ್ರಷ್ಟಾ ಸರ್ಕಾರ ಇತ್ತು.. ಯಡಿಯೂರಪ್ಪ ಕರ್ನಾಟಕ ಕಂಡ ಭ್ರಷ್ಟ ಸಿಎಂ ಆಗಿದ್ರು.. ಇನ್ನೊಬ್ಬ ಬಂದ್ರು ಭ್ರಷ್ಟ ಸಿಎಂ ಬರ್ತಾನೆ.. ಬಿಜೆಪಿನೇ ಭ್ರಷ್ಟ ಪಾರ್ಟಿ.. ಬಿಜೆಪಿ ತೊಲಗದೇ ಇದ್ರೆ ಈ ರಾಜ್ಯಕ್ಕೆ ಮುಕ್ತಿ‌ ಇಲ್ಲ.. ಯಾರಿಗೆ ಸಿಎಂ ಸ್ಥಾನ ಕೊಡಬೇಕು ಅಂದ್ರೆ ನಾನೇನೂ ಬಿಜೆಪಿ ಅಧ್ಯಕ್ಷನಾ. ಬಿಜೆಪಿ ಆತಂತರಿಕ ವಿಷಯದಲ್ಲಿ ಕೈ ಹಾಕಲ್ಲ. ಸ್ವಾಮೀಜಿಗಳು ರಾಜಕಾರಣದಲ್ಲಿ ಬರದೇ ಇರೋದು ಒಳ್ಳೆಯದು ಎಂದು ಗದಗನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ. ► TV9 Kannada Website: https://tv9kannada.com ► Subscribe to Tv9 Kannada: https://youtube.com/tv9kannada ► Like us on Facebook: https://www.facebook.com/tv9kannada ► Follow us on Twitter: https://twitter.com/tv9kannada ► Download TV9 Kannada Android App: https://goo.gl/OM6nPA ► Download TV9 Kannada IOS App: https://goo.gl/OM6nPA ► Follow us on Instagram: https://www.instagram.com/tv9_kannada_official ► Join us on Telegram: https://t.me/tv9kannadaofficial ► Follow us on Pinterest: https://www.pinterest.com/tv9karnataka #TV9Kannada #CMBSY #Bjp #KarnatakaPolitics #BJPGovt #Yadiyurappa #Vijayendra #Vidhanasouda TV9 Kannada | Kannada News | Latest Kannada News | Credits: ##Politics #Manjupavagada /producer| #Lazar_Yesudas /Editor|#TV9D



India Vs Sri Lanka T20 Match : Live Prediction ನಲ್ಲಿ ನೀವೂ ಭಾಗವಹಿಸಿ.. ಕರೆ ಮಾಡಿ ಕ್ರಿಕೆಟರ್ ಜೊತೆ ಮಾತಾಡಿ
India Vs Sri Lanka T20 Match : Live Prediction ನಲ್ಲಿ ನೀವೂ ಭಾಗವಹಿಸಿ.. ಕರೆ ಮಾಡಿ ಕ್ರಿಕೆಟರ್ ಜೊತೆ ಮಾತಾಡಿ

ಕರೆ ಮಾಡಿ : 080 22360301, 080 22360305 ಕ್ರಿಕೆಟ್ ಹುಚ್ಚು ಯಾರಿಗಿಲ್ಲ ಹೇಳಿ? ಕ್ರಿಕೆಟ್ ಪಂದ್ಯ ವೀಕ್ಷಿಸುತ್ತಲೇ, ನಾವು ನಾಯಕ ಏನು ಮಾಡಬೇಕು? ಆತ ಎಲ್ಲಿ ತಪ್ಪಿದ ಎಂದು ಹೇಳುತ್ತಲೇ ಇರುತ್ತೇವೆ. ಆದರೆ ಈಗ ಹಾಗಿಲ್ಲ. ನಿಮ್ಮ ಮಾತನ್ನು ಕೇಳಲು ನಾವು ಬರುತ್ತಿದ್ದೇವೆ. ರವಿವಾರದಂದು ಪ್ರಾರಂಭವಾಗುವ ಭಾರತ-ಶ್ರೀಲಂಕಾ ಟಿ-20 ಸರಣಿಯ ಪಂದ್ಯಗಳಲ್ಲಿ ನೀವು ಸುಮ್ಮನೆ ಕುಳಿತುಕೊಳ್ಳಬೇಕಾಗಿಲ್ಲ. ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲು ಇಲ್ಲಿದೆ ಅವಕಾಶ. ರವಿವಾರ ಸಂಜೆ 7 ಗಂಟೆಗೆ ಪ್ರಾರಂಭವಾಗುವ ಭಾರತ-ಶ್ರೀಲಂಕಾ ಪಂದ್ಯವನ್ನು ಹೊಸ ರೀತಿಯಲ್ಲಿ ನೋಡೋಣ! ಟಿವಿ9 ಕನ್ನಡ ಡಿಜಿಟಲ್ ಹೌಜಾಟ್! ಎಂಬ ಕಾರ್ಯಕ್ರಮ ಪ್ರಾರಂಭಿಸುತ್ತಿದೆ. ಇದು ಡಿಜಿಟಲ್ ಮಾಧ್ಯಮದಲ್ಲಿಯೇ ಒಂದು ಹೊಸ ಪ್ರಯೋಗ: ಮೊಟ್ಟಮೊದಲ ಲೈವ್ ಮತ್ತು ಸಂವಾದನಾತ್ಮಕ ಕ್ರಿಕೆಟ್ ಕಾರ್ಯಕ್ರಮ. ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳಿಗೆ ಕ್ರಿಕೆಟ್ ಆಟಗಾರರು ಮತ್ತು ವೀಕ್ಷಕ ವಿವರಣೆಕಾರರೊಂದಿಗೆ ಸಂವಹನ ನಡೆಸಲು ಒಂದು ಸುವರ್ಣ ಅವಕಾಶ. ಮೈದಾನದಲ್ಲಿ ಟಿ-20 ಪಂದ್ಯ ನಡೆಯುತ್ತಿರುವಾಗ, ಟಿವಿ9 ಡಿಜಿಟಲ್ಗೆ ಫೋನ್ ಮಾಡಿ ಪಂದ್ಯದ ಬಗ್ಗೆ ನಿಮ್ಮ ಟಿಪ್ಪಣಿ ನೀಡಬಹುದು. ಮಾಜಿ ಟೆಸ್ಟ್ ಕ್ರಿಕೆಟಿಗ ದೊಡ್ಡ ಗಣೇಶ್ ಮತ್ತು ಜನಪ್ರಿಯ ಕನ್ನಡ ವೀಕ್ಷಕ ವಿವರಣೆಕಾರ ನವೀನ್ ಶೌರಿ ಮತ್ತು ನಮ್ಮ ಆ್ಯಂಕರ್ ಅವಿನಾಶ್ ಜೊತೆ ನೀವು ಮಾತಾಡಬಹುದು. ಬನ್ನಿ ಈ ಕಾರ್ಯಕ್ರಮಕ್ಕೆ ನಿಮಗೆಲ್ಲಾ ಸ್ವಾಗತ. ► TV9 Kannada Website: https://tv9kannada.com ► Subscribe to Tv9 Kannada: https://youtube.com/tv9kannada ► Like us on Facebook: https://www.facebook.com/tv9kannada ► Follow us on Twitter: https://twitter.com/tv9kannada ► Download TV9 Kannada Android App: https://goo.gl/OM6nPA ► Download TV9 Kannada IOS App: https://goo.gl/OM6nPA ► Follow us on Instagram: https://www.instagram.com/tv9_kannada_official ► Join us on Telegram: https://t.me/tv9kannadaofficial ► Follow us on Pinterest: https://www.pinterest.com/tv9karnataka #Tv9KannadaDigital #slvind #IndiaSrilankaCricket #T20Match #TV9Kannada #IndiaTeam #SriLankaTeam #Tv9kannada #FBLive #TV9FBLive #TV9FacebookLive #KannadaNews #TV9DigitalLive Credit: #political #Chetanmavoor | Producer | #tv9d



India vs SriLanka 1st T20: ಟಾಸ್‌ ಗೆದ್ದ ಶ್ರೀಲಂಕಾ ಬೌಲಿಂಗ್‌ |Cricket|Tv9Kannada|
India vs SriLanka 1st T20: ಟಾಸ್‌ ಗೆದ್ದ ಶ್ರೀಲಂಕಾ ಬೌಲಿಂಗ್‌ |Cricket|Tv9Kannada|

India vs Srilanka 1st T20: SriLanka won the Toss and chose to field/ಮೊದಲ ಟಿ20 ಪಂದ್ಯದಲ್ಲಿ ಟಾಸ್‌ ಗೆದ್ದ ಶ್ರೀಲಂಕಾ ಬೌಲಿಂಗ್‌ ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವಿನ ಮೊದಲ ಟಿ20 ಪಂದ್ಯ ಕೆಲವೇ ಹೊತ್ತಿನಲ್ಲಿ ಶ್ರೀಲಂಕಾದಲ್ಲಿ ಆರಂಭವಾಗಲಿದೆ. ಟಾಸ್‌ ಗೆದ್ದ ಶ್ರೀಲಂಕಾ ಮೊದಲು ಬೌಲಿಂಗ್‌ ಮಾಡಲು ನಿರ್ಧರಿಸಿದೆ. ► TV9 Kannada Website: https://tv9kannada.com ► Subscribe to Tv9 Kannada: https://youtube.com/tv9kannada ► Like us on Facebook: https://www.facebook.com/tv9kannada ► Follow us on Twitter: https://twitter.com/tv9kannada ► Download TV9 Kannada Android App: https://goo.gl/OM6nPA ► Download TV9 Kannada IOS App: https://goo.gl/OM6nPA ► Follow us on Instagram: https://www.instagram.com/tv9_kannada_official ► Join us on Telegram: https://t.me/tv9kannadaofficial ► Follow us on Pinterest: https://www.pinterest.com/tv9karnataka #TV9Kannada #Tv9Kannada #India #SriLanka #T20series #ShikharDhawan #RahulDravid #kannadanews #breakingnews #latestnews #Karnatakanews #tv9kannadaDigital #Tv9D TV9 Kannada | Kannada News | Latest Kannada News | Credits: #Sports|#GuruKusugal/Producer|#Lazar /Videoeditor| #TV9D



Umapathi ಅವ್ರನ್ನ ನಾಳೆ ಭೇಟಿ ಮಾಡ್ತೀನಿ| Darshan|Challenging Star  | Tv9Kannada
Umapathi ಅವ್ರನ್ನ ನಾಳೆ ಭೇಟಿ ಮಾಡ್ತೀನಿ| Darshan|Challenging Star | Tv9Kannada

Umapathi ಅವ್ರನ್ನ ನಾಳೆ ಭೇಟಿ ಮಾಡ್ತೀನಿ| Darshan|Challenging Star | Tv9Kannada ನಾನು ವ್ಯಾಕ್ಸಿನ್ ತೆಗೆದುಕೊಂಡಿದ್ದೇನೆ ಎಂದು ಹೇಳಿರುವೆ. ನಾಳೆ ಸಿಗೋಣ ಎಂದು ಉಮಾಪತಿಗೆ ಹೇಳಿದ್ದೇನೆ ಅಂತಾ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಹೇಳಿದ್ದಾರೆ. ನಿರ್ಮಾಪಕ ಉಮಾಪತಿಗೆ ನಾಳೆ ಸಿಗೋಣ ಎಂದಿರುವೆ. ನಾನು, ಉಮಾಪತಿ ಭೇಟಿಯಾಗುತ್ತಲೇ ಇರುತ್ತೇವೆ. ನಮ್ಮ ಹಿಂದೆ ಯಾರೋ ಆಟ ಆಡುತ್ತಿದ್ದಾರೆ ಅಂತಾ ದರ್ಶನ್​ ಹೇಳಿದ್ದಾರೆ. ► TV9 Kannada Website: https://tv9kannada.com ► Subscribe to Tv9 Kannada: https://youtube.com/tv9kannada ► Like us on Facebook: https://www.facebook.com/tv9kannada ► Follow us on Twitter: https://twitter.com/tv9kannada ► Download TV9 Kannada Android App: https://goo.gl/OM6nPA ► Download TV9 Kannada IOS App: https://goo.gl/OM6nPA ► Follow us on Instagram: https://www.instagram.com/tv9_kannada_official ► Join us on Telegram: https://t.me/tv9kannadaofficial ► Follow us on Pinterest: https://www.pinterest.com/tv9karnataka #TV9Kannada #ChallengingStar #Darshan #HebbalPoliceStation #FakeBankScam #Mysuru #Dachchu #Umapati #Robert TV9 Kannada | Kannada News | Latest Kannada News | Credits: #Film #Basavaraja/producer|#RaviJacob /Editor|#TV9D



మహీ ఫ్యాన్స్‌కి అదిరిపోయే గుడ్‌న్యూస్‌.! - TV9
మహీ ఫ్యాన్స్‌కి అదిరిపోయే గుడ్‌న్యూస్‌.! - TV9

మహీ ఫ్యాన్స్‌కి అదిరిపోయే గుడ్‌న్యూస్‌.! Watch LIVE: https://goo.gl/w3aQde Today's Top News: https://goo.gl/5YuScD ►TV9 LIVE : https://bit.ly/2FJGPps ►Subscribe to Tv9 Telugu Live: https://goo.gl/lAjMru ►Subscribe to Tv9 Entertainment Live: https://bit.ly/2Rg6nzL ►Big News Big Debate : https://bit.ly/2sjc9Iu ►Encounter With Murali Krishna : https://bit.ly/380Nvf5 ► Download Tv9 Android App: http://goo.gl/T1ZHNJ ► Download Tv9 IOS App: https://goo.gl/abC1bS #SportsNews #MSD #TV9D Credit : #International | Nagaraju /Producer | #TV9D




« Previous Next »


Popular Tags

#New York Knicks  #Best Goalkeeper Saves  #Counter Attack Goals Football  #LeBron James  #Michael Jordan  #Paul George  #Neymar  #Russell Westbrook  #Paul Pogba  #Paul George  

Popular Users

#TheNotoriousMMA  #twitter  #neymarjr  #RobGronkowski  #MieshaTate  #rihanna  #TheEllenShow  #AntDavis23  #lindseyvonn  #Oprah  #Ky1eLong  #CP3