Content removal request!


Mumbaiವಿರುದ್ಧದ IPLಉದ್ಘಾಟನಾ ಪಂದ್ಯದಲ್ಲಿ RCB ಗೆಲುವಿನ ಶುಭಾರಂಭ

Mumbaiವಿರುದ್ಧದ IPLಉದ್ಘಾಟನಾ ಪಂದ್ಯದಲ್ಲಿ RCB ಗೆಲುವಿನ ಶುಭಾರಂಭ..., ಕೊನೇ ಎಸೆತದವರೆಗೂ ರಣರೋಚಕತೆಯಿಂದ ಕೂಡಿದ್ದ ಮುಂಬೈ ವಿರುದ್ಧದ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಆರ್​ಸಿಬಿ, ಗೆಲುವಿನ ಶುಭಾರಂಭ ಮಾಡಿದೆ.. ಸೋಲಿನ ಸನಿಹದಲ್ಲಿದ್ದ ಆರ್​ಸಿಬಿಯನ್ನ ಸೂಪರ್​ಸ್ಟಾರ್ ಎಬಿ ಡಿವಿಲಿಯರ್ಸ್, ಗೆಲುವಿನ ದಡ ಮುಟ್ಟಿಸಿದ್ರು. ಬೌಲಿಂಗ್​ನಲ್ಲಿ 5 ವಿಕೆಟ್ ಪಡೆದು ಮಿಂಚಿದ್ದ ಹರ್ಷಲ್ ಪಟೇಲ್, ಕೊನೇ ಬಾಲ್​ನಲ್ಲಿ ಒಂದು ರನ್ ಗಳಿಸಿ ಬೆಂಗಳೂರಿಗೆ ರೋಚಕ ಗೆಲುವು ತಂದುಕೊಟ್ರು ► TV9 Kannada Website: https://tv9kannada.com ► Subscribe to Tv9 Kannada: https://youtube.com/tv9kannada ► Like us on Facebook: https://www.facebook.com/tv9kannada ► Follow us on Twitter: https://twitter.com/tv9kannada ► Download TV9 Kannada Android App: https://goo.gl/OM6nPA ► Download TV9 Kannada IOS App: https://goo.gl/OM6nPA ► Follow us on Instagram: https://www.instagram.com/tv9_kannada_official ► Join us on Telegram: https://t.me/tv9kannadaofficial ► Follow us on Pinterest: https://www.pinterest.com/tv9karnataka #TV9Kannada #IPL #RCB #Sports #Cricket #Indian Premier League #Mumbaiv/sRcb Credit: #Sports #Manjupavagada/producer|shesha Giri /Editor|#TV9D